ಅದು, ಇದು ಮತ್ತು ಎಲ್ಲಾದೂ…

December 19, 2008

ಕವಿ-ಕವಿತೆ

Filed under: kannada — Tags: , , , — Sharath P S @ 8:01 am

ನನ್ನ ಮಿತ್ರ ರಾಜೀವ್ ಬರೆದ ನಾನು ತುಂಬಾ ಇಷ್ಟ ಪಟ್ಟ ಇನ್ನೂ ಹೆಸರಿಡದ  ಚುಟುಕ-


ನಾ ನನ್ನವಳ ಬಳಿ ಕೇಳಿದೆ,

” ನಲ್ಲೆ, ನನ್ನ ಹೃದಯವನ್ನೇಕೆ

ಕದ್ದಿರುವೆ ? “

ಅವಳಂದಳು,

” ನಲ್ಲ, ನನಗೂ ಒಂದು ಹೃದಯ

ಬೇಕಲ್ಲ ! “


ವಿ.ಸೂ (ವಿಶೇಷ ಸೂಚನೆ) : ರಾಜೀವ್ ಹೇಳುವ ಪ್ರಕಾರ ಕವನಕ್ಕೂ ಆತನ ಜೀವನಕ್ಕೂ ಯಾವುದೇ ಸಂಬಂಧವಿಲ್ಲ.ಹಾಗೂ ಅದೇ ಅವನಿಗೆ ದು:ಖದ ವಿಚಾರ 🙂

ಇದನ್ನು ಕನ್ನಡದಲ್ಲಿ ಬರೆಯಲು ಕ್ವಿಲ್‌ಪ್ಯಾಡ್ ಉಪಯೋಗಿಸಲಾಗಿದೆ.

Advertisements

4 Comments »

 1. “ಬೇರೆ ಯಾರದಾದರು ಕದಿ ಹೋಗೆ, ನಿನಜ್ಜಿ” ಎಂದನು ರಾಜೀವ.

  Comment by stardotrng — December 19, 2008 @ 8:20 am

 2. ಅಥವಾ ಗೇಟ್ ಪರೀಕ್ಷೆಯ ನಂತರ ಕೊಡುವೆ ಎಂದನು ನಲ್ಲ.

  Comment by stardotrng — December 19, 2008 @ 8:27 am

 3. 😀 😀 😀

  Comment by padaru — December 19, 2008 @ 8:30 am

 4. Hopefully she has given her heart to Rajeeva… Else the poem is a tragedy… 😦

  Comment by chrnth — December 25, 2008 @ 10:34 am


RSS feed for comments on this post. TrackBack URI

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

Blog at WordPress.com.

%d bloggers like this: