ನನ್ನ ಮಿತ್ರ ರಾಜೀವ್ ಬರೆದ ನಾನು ತುಂಬಾ ಇಷ್ಟ ಪಟ್ಟ ಇನ್ನೂ ಹೆಸರಿಡದ ಚುಟುಕ-
ನಾ ನನ್ನವಳ ಬಳಿ ಕೇಳಿದೆ,
” ನಲ್ಲೆ, ನನ್ನ ಹೃದಯವನ್ನೇಕೆ
ಕದ್ದಿರುವೆ ? “
ಅವಳಂದಳು,
” ನಲ್ಲ, ನನಗೂ ಒಂದು ಹೃದಯ
ಬೇಕಲ್ಲ ! “
ವಿ.ಸೂ (ವಿಶೇಷ ಸೂಚನೆ) : ರಾಜೀವ್ ಹೇಳುವ ಪ್ರಕಾರ ಕವನಕ್ಕೂ ಆತನ ಜೀವನಕ್ಕೂ ಯಾವುದೇ ಸಂಬಂಧವಿಲ್ಲ.ಹಾಗೂ ಅದೇ ಅವನಿಗೆ ದು:ಖದ ವಿಚಾರ
ಇದನ್ನು ಕನ್ನಡದಲ್ಲಿ ಬರೆಯಲು ಕ್ವಿಲ್‌ಪ್ಯಾಡ್ ಉಪಯೋಗಿಸಲಾಗಿದೆ.


